ಜನಕ್ಕೆ ಯಾವುದು ಸುಲಭವೋ ಅದನ್ನೇ ಬಿಜಿನೆಸ್ ಮಾಡ್ಕೊಳ್ತಾರೆ. ಅದಕ್ಕಾಗೇ “ನಮ್ಮಲ್ಲಿ ಮದ್ಯಪಾನ ಒಂದೇ ತಿಂಗಳಲ್ಲಿ ಬಿಡಿಸಲಾಗುವು” “ದೂಮಪಾನ ಕೇವಲ ಹದಿನೈದು ಬಿಡಿಸಲಾಗುವುದು” ಅಂತ ಬೋರ್ಡ್ ಹಾಕೊಂಡಿರುತ್ತಾರೆ. ಆದರೆ
ನಮ್ಮಲ್ಲಿ “ಫೇಸ್ಬುಕ್ಗೆ ದಾಸ”ರಾದವರನ್ನು ತಿಂಗಳಲ್ಲಿ ಬಿಡಿಸಲಾಗುವುದು ಅಂತ ಇದುವರೆಗೂ ಯಾರೂ ಬೋರ್ಡ್ ಹಾಕಿದ್ದು ನೋಡೇ ಇಲ್ಲ.